Saturday, November 8, 2008

ಹಂಬಲ

ಬೆಳದಿಂಗಳ ರಾತ್ರಿಯಲ್ಲಿ
ನನ್ನೊಂದಿಗೆ ನೀನಿರಬೇಕಿತ್ತು
ನಿನ್ನೆದೆಗೊರಗಿ ನಾನು
ನನ್ನೆಲ್ಲ ಬೇಸರ ನೋವು
ದುಃಖ ದುಗುಡ ದುಮ್ಮಾನ
ಎಲ್ಲ ಅಂದರೆ ಎಲ್ಲ
ಮರೆಯಬೇಕಿತ್ತು
ನನ್ನ ಕಣ್ಣೀರಿನಿಂದ
ನಿನ್ನೆದೆಯ ತೋಯಿಸಬೇಕಿತ್ತು.



5 comments:

hema said...

hey gree, it is very simple and superb poem. keep writing these kind of poems more, loved it.

Hems

greeshma said...

ಥ್ಯಾಂಕ್ಸ್ ಹೇಮಾ.

shashi said...

ಪದ್ಯ ಚುರುಕಾಗಿ, ಚೆನ್ನಾಗಿದೆ,.. ಚೆಂದದ ಪದ್ಯ.. ಹಾಗೇ ಇನ್ನೇನೋ ಮಿಸ್ ಆಗ್ತಾ ಇದೆ ಅನಿಸ್ತಿದೆ...

ಶಿವಮೊಗ್ಗದವರು ಎಂದು ಕೇಳಿ ಕುತೂಹಲ.. ಖುಷಿ...

greeshma said...

ಥ್ಯಾಂಕ್ಸ್ ಶಶಿ . . .ಹಾಗೇ ನಿಮ್ಮ ಬ್ಲಾಗ್ ಓಪನ್ ಮಾಡಲು ನೋಡಿದೆ ಆಕ್ತಿಲ್ಲ.

shivu said...

ಗ್ರೀಷ್ಮ ಮೇಡಮ್,

ನಿಮ್ಮ ಕವನದ ಆಸೆಯೂ ಶೀಘ್ರ ಈಡೇರಲಿ...ಎಂದು ಹಾರೈಸುತ್ತೇನೆ....ಚಿಕ್ಕ ಚೊಕ್ಕ ಕವನ ರೊಮ್ಯಾಂಟಿಕ್ ಆಗಿದೆ....